ಮೌನ ಅರಳಿ ಮಾತಾದಾಗ 🫥

ಎಲ್ಲರೂ ಹೊರಟು ಹೋದರು,
ಪಾಪ, ಅವಳೊಬ್ಬಳೇ ಉಳಿದಳು.

ಅವಳದು ತಪ್ಪಿಲ್ಲ,
ಅವಳನ್ನು ಉಳಿಯಲು ಹೇಳಿದವರು
ತಲೆಯಲ್ಲಿ ಒಂಚೂರು ಬುದ್ಧಿ ಇಲ್ಲದವರು.

ಅವಳನ್ನು ಬಿಟ್ಟು ಹೋಗಿದ್ದು
ಅವಳು ಚಿಕ್ಕವಳು ಅಂತಾನಾ?

ದೊಡ್ಡವರ ಗರ್ವ
ಎಷ್ಟು ದಿನತನಕ?

ಒಂದು ದಿನ
ಆಗುವುದು ಬೂದಿ ತಾನೇ.

ಆಕಾಶದಲ್ಲಿ ಮೇಘಗಳು ಘರ್ಜಿಸಲಿ,
ಮಳೆ ಬರಲಿ,
ಪ್ರವಾಹವೂ ಬರಲಿ.

ದೊಡ್ಡವರೆಲ್ಲರೂ
ಕೊಚ್ಚಿ ಹೋಗಲಿ.

❣️ಪ್ರಿಯದರ್ಶಿ

Comments

Leave a Reply