ಮೌನ ಅರಳಿ ಮಾತಾದಾಗ

ನ್ನ ಆಯ್ಕೆಯಲ್ಲಿಯೇ
ಇರುವುದು ನೀನು ಬಯಸಿದ್ದೆಲ್ಲ…

ಕೆಲವರಿಗೆ ಹಾಗಲಕಾಯಿ ಇಷ್ಟ,
ಇನ್ನೂ ಕೆಲವರಿಗೆ ಕಷ್ಟ.

ಇವತ್ತೋ, ನಾಳೆಯೋ
ಮುರಿದು ಬೀಳುವ ಮರಕ್ಕೆ
ಪ್ರೀತಿಯ ನೀರು
ಎಷ್ಟು ಸುರಿದರೇನು?

ಕ್ಷಣಿಕ ಸುಖಕ್ಕಾಗಿ
ಸುಂದರ ಭವಿಷ್ಯವನ್ನೇ ಕೆಡವಿ,
ಮರದ ಬುರುಡೆಯಾಗುವುದು ಏಕೆ?

ಯಾರೋ ಇಟ್ಟ ಬಿಂಕಿಗೆ
ನೀನಾದೆ ಸುಮ್ಮನೆ ಬೂದಿ…

❣️ ಪ್ರಿಯದರ್ಶಿ

Comments

Leave a Reply